KSP Recruitment 2025: ಕರ್ನಾಟಕ ಪೊಲೀಸ್‌ ಇಲಾಖೆಯಲ್ಲಿ 4,656 ಹುದ್ದೆಗಳ ನೇಮಕಾತಿ

ಕರ್ನಾಟಕ ರಾಜ್ಯ ಪೋಲಿಸ್‌ ಇಲಾಖೆಯು ಕೆಎಸ್‌ಆರ್‌ಪಿ ಘಟಕದ ಸ್ಪೆಷಲ್‌ ರಿಸರ್ವ್‌ ಪೋಲಿಸ್‌ ಕಾನ್ಸ್‌ಟೇಬಲ್‌ ಹುದ್ದೆಗಳ ಜೊತೆಗೆ ಸಶಸ್ತ್ರ ಪೋಲಿಸ್‌ ಕಾನ್ಸ್‌ಟೇಬಲ್‌ ಹುದ್ದೆಗಳ ನೇರ ನೇಮಕಾತಿಗೆ ಅನುಮತಿ ನೀಡಿದೆ. ಈ ನೇಮಕಾತಿ ಪ್ರಕ್ರಿಯೆಯ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು. KSP Recruitment 2025 ಆಸಕ್ತಿ ಇರುವ ಅಭ್ಯರ್ಥಿಗಳು ಕೆಳಗಿನ ವಿವರಗಳನ್ನು ಗಮನಿಸಿ ಅರ್ಜಿ ಸಲ್ಲಿಸಲು ಸಿದ್ಧರಾಗಿರಬಹುದು.

WhatsApp Group Join Now
Telegram Group Join Now

KSP Recruitment 2025 ಹುದ್ದೆಗಳ ವಿವರ

ಕ್ರಂ. ಸಂಖ್ಯೆ ಹುದ್ದೆಯ ಹೆಸರು ಕಲ್ಯಾಣ ಕರ್ನಾಟಕ ಕಲ್ಯಾಣ ಕರ್ನಾಟಕೇತರ ಒಟ್ಟು ಹುದ್ದೆಗಳು
01 ಡಿಟೆಕ್ಟಿವ್‌ ಸಬ್‌ ಇನ್ಸ್‌ಪೆಕ್ಟರ್‌ (DSI) 05 15 20
02 ಸಶಸ್ತ್ರ ಪೋಲಿಸ್‌ ಕಾನ್ಸ್‌ಟೇಬಲ್‌ (APC) 275 1375 1650
03 ನಾಗರಿಕ ಪೋಲಿಸ್‌ ಕಾನ್ಸ್‌ಟೇಬಲ್‌ (Civil) 614 0 614
04 ಸ್ಪೆ. ರಿಸರ್ವ್‌ ಪೋಲಿಸ್‌ ಕಾನ್ಸ್‌ಟೇಬಲ್‌ (KSRP) 532 1500 2032
05 ಪೋಲಿಸ್‌ ಕಾನ್ಸ್‌ಟೇಬಲ್‌ (KSISF) 340 0 340
ಒಟ್ಟು 1766 2890 4656

ಪ್ರಮುಖ ಮಾಹಿತಿ

  • ಹುದ್ದೆಯ ಹೆಸರು: ಪೊಲೀಸ್ ಕಾನ್ಸ್‌ಟೇಬಲ್‌, ಸಬ್‌ ಇನ್ಸ್‌ಪೆಕ್ಟರ್‌
  • ಒಟ್ಟು ಹುದ್ದೆಗಳು: 4,656
  • ಉದ್ಯೋಗ ಸ್ಥಳ: ಕರ್ನಾಟಕ
  • ಅಧಿಕೃತ ವೆಬ್‌ಸೈಟ್: https://ksp-recruitment.in/
  • ಅರ್ಜಿ ಪ್ರಾರಂಭ ದಿನಾಂಕ: ಶೀಘ್ರದಲ್ಲೇ ಪ್ರಕಟಿಸಲಾಗುತ್ತದೆ
  • ಕೊನೆಯ ದಿನಾಂಕ: ಶೀಘ್ರದಲ್ಲೇ ಪ್ರಕಟಿಸಲಾಗುತ್ತದೆ

ವಿದ್ಯಾರ್ಹತೆ

ಅಭ್ಯರ್ಥಿಗಳು 10ನೇ ತರಗತಿ, ಪಿಯುಸಿ ಅಥವಾ ಪದವಿ ವಿದ್ಯಾರ್ಹತೆ ಹೊಂದಿರಬೇಕು.

ವಯೋಮಿತಿ

ವಯೋಮಿತಿಯನ್ನು ಅಧಿಕೃತ ಅಧಿಸೂಚನೆ ಪ್ರಕಾರ ನಿಗದಿಪಡಿಸಲಾಗುತ್ತದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ನೋಟಿಫಿಕೇಶನ್‌ ಓದಿ ಪರಿಶೀಲಿಸಬೇಕು.

ಅರ್ಜಿ ಶುಲ್ಕ

ಅರ್ಜಿ ಶುಲ್ಕವನ್ನು ಇಲಾಖೆಯು ಅಧಿಕೃತ ಅಧಿಸೂಚನೆದಲ್ಲಿ ಪ್ರಕಟಿಸುತ್ತದೆ. ಅದನ್ನು ಪಾವತಿಸಿದ ನಂತರವೇ ಅರ್ಜಿ ಸಲ್ಲಿಕೆ ಪೂರ್ಣಗೊಳ್ಳುತ್ತದೆ.

ವೇತನ ಶ್ರೇಣಿ

ಆಯ್ಕೆಯಾದ ಅಭ್ಯರ್ಥಿಗಳಿಗೆ ಇಲಾಖೆಯ ನಿಯಮಾವಳಿ ಪ್ರಕಾರ ಮಾಸಿಕ ವೇತನ ನೀಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ

  • ಲಿಖಿತ ಪರೀಕ್ಷೆ
  • ದೈಹಿಕ ಸಾಮರ್ಥ್ಯ ಪರೀಕ್ಷೆ
  • ದೈಹಿಕ ಗುಣಮಟ್ಟ ಪರೀಕ್ಷೆ
  • ಸಂದರ್ಶನ

KSP Recruitment 2025 ಅರ್ಜಿ ಸಲ್ಲಿಸುವ ವಿಧಾನ

  1. ಅಧಿಕೃತ ವೆಬ್‌ಸೈಟ್ https://ksp-recruitment.in/ ಗೆ ಭೇಟಿ ನೀಡಿ.
  2. ನಿಮಗೆ ಸಂಬಂಧಿಸಿದ ವಿಭಾಗವನ್ನು ಆಯ್ಕೆಮಾಡಿ.
  3. ಅಧಿಸೂಚನೆಯನ್ನು ಓದಿ ನಿಮ್ಮ ಅರ್ಹತೆ ಪರಿಶೀಲಿಸಿ.
  4. ಆನ್‌ಲೈನ್ ಅರ್ಜಿ ನಮೂನೆ ತೆರೆಯಿರಿ ಮತ್ತು ಎಲ್ಲಾ ವಿವರಗಳನ್ನು ಭರ್ತಿ ಮಾಡಿ.
  5. ಅಗತ್ಯ ಶುಲ್ಕ ಪಾವತಿಸಿ.
  6. ಅರ್ಜಿಯನ್ನು ಸಲ್ಲಿಸಿ ಮತ್ತು ಪ್ರಿಂಟ್ ತೆಗೆದುಕೊಳ್ಳಿ.

ಪ್ರಮುಖ ಲಿಂಕ್‌ಗಳು

Official Notification Click Here
Apply Online Click Here
Official Website Click Here

 

Also Read

Leave a Comment