SSC : Police Head Constable AWO TPO Recruitment 2025 – 552 ಹುದ್ದೆಗಳ ಅರ್ಜಿ, ವೇತನ, ಅರ್ಹತೆ
SSC ಪೊಲೀಸ್ 2025 ನೇಮಕಾತಿ: 552 ಹುದ್ದೆಗಳಿಗಾಗಿ ಆನ್‌ಲೈನ್ ಅರ್ಜಿ ಆಹ್ವಾನ. ಅರ್ಹತೆ, ವೇತನ, ಆಯ್ಕೆ ಪ್ರಕ್ರಿಯೆ, ಮುಖ್ಯ ದಿನಾಂಕಗಳು ಮತ್ತು ಅರ್ಜಿ ಸಲ್ಲಿಸುವ ವಿಧಾನಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಿರಿ. ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) 2025ರಲ್ಲಿ ಡೆಲ್ಹಿ ಪೊಲೀಸ್ ನಲ್ಲಿ ಹೆಡ್ ಕಾನ್ಸ್ಟೆಬಲ್ (ಅಸಿಸ್ಟೆಂಟ್ ವೈರ್‌ಲೆಸ್ ಆಪರೇಟರ್ / ಟೆಲ್-ಪ್ರಿಂಟರ್ ಆಪರೇಟರ್) ಹುದ್ದೆಗಳ ಭರ್ತಿ ಬಗ್ಗೆ ಘೋಷಿಸಿದೆ. ಒಟ್ಟು 552 ಹುದ್ದೆಗಳು ಲಭ್ಯವಿವೆ (ಪುರುಷರು: 370, ಮಹಿಳೆಯರು: 182). ಈ ಅವಕಾಶವು ಪೊಲೀಸ್ ಸೇವೆಯಲ್ಲಿ … Read more