BSF Recruitment 2025 – ಕಾನ್ಸ್‌ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ

BSF Recruitment 2025

ಗಡಿ ಭದ್ರತಾ ಪಡೆ (BSF Recruitment 2025)ನೇ ಸಾಲಿಗೆ ಮಹತ್ವದ ಅಧಿಸೂಚನೆಯನ್ನು ಪ್ರಕಟಿಸಿದೆ. ಈ ಬಾರಿ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಸರಕಾರಿ ಉದ್ಯೋಗವನ್ನು ಬಯಸುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಅರ್ಜಿಯನ್ನು ಸಲ್ಲಿಸಲು ಆಸಕ್ತರು ಕೆಳಗಿನ ವಿವರಗಳನ್ನು ಓದಿ ಅರ್ಹತೆಯನ್ನು ಪರಿಶೀಲಿಸಬಹುದು. BSF Recruitment 2025 – ಪ್ರಮುಖ ವಿವರಗಳು ವಿವರ ಮಾಹಿತಿ ಹುದ್ದೆಯ ಹೆಸರು ಕಾನ್ಸ್‌ಟೇಬಲ್ ಒಟ್ಟು ಹುದ್ದೆಗಳು 391 ಉದ್ಯೋಗ ಸ್ಥಳ ಅಖಿಲ ಭಾರತ ಅಧಿಕೃತ ವೆಬ್‌ಸೈಟ್ https://rectt.bsf.gov.in/ ಅರ್ಜಿ ಪ್ರಾರಂಭ … Read more

SEBI ನೇಮಕಾತಿ 2025: 110 ಸಹಾಯಕ ವ್ಯವಸ್ಥಾಪಕ ಹುದ್ದೆಗಳಿಗೆ ಅರ್ಜಿ ಆಹ್ವಾನ

SEBI Recruitment 2025

ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (SEBI Recruitment 2025)ನೇ ಸಾಲಿಗೆ ಹೊಸ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದೆ. ಈ ಅಧಿಸೂಚನೆಯ ಮೂಲಕ ಆಫಿಸರ್ (ಸಹಾಯಕ ವ್ಯವಸ್ಥಾಪಕ) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಸರ್ಕಾರಿ ಕ್ಷೇತ್ರದಲ್ಲಿ ಉತ್ತಮ ವೇತನದ ಮತ್ತು ಸ್ಥಿರ ಭವಿಷ್ಯದ ಉದ್ಯೋಗಕ್ಕಾಗಿ ಇದು ಒಳ್ಳೆಯ ಅವಕಾಶವಾಗಿದೆ. SEBI Recruitment 2025– ಸಂಪೂರ್ಣ ವಿವರಗಳು ವಿವರ ಮಾಹಿತಿ ಸಂಸ್ಥೆ ಹೆಸರು ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (SEBI) … Read more

UPSC 2025 – 213 ಹುದ್ದೆಗಳಿಗೆ ಅರ್ಜಿ ಆಹ್ವಾನ

UPSC 2025

UPSC 2025 ನೇಮಕಾತಿಗೆ 213 ಹುದ್ದೆಗಳಿಗೆ ಅರ್ಜಿ ಆಹ್ವಾನ. Lecturer, Medical Officer ಸೇರಿದಂತೆ ಹಲವಾರು ಹುದ್ದೆಗಳು. ಅರ್ಜಿ ಕೊನೆ ದಿನ: ಅಕ್ಟೋಬರ್ 12, 2025. UPSC 2025 ಈ ಬಾರಿ UPSC (ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್)ದಿಂದ 213 ಹುದ್ದೆಗಳ ಭರ್ತಿಗೆ ಅವಕಾಶ ಬಂದಿದೆ. ಉಪನ್ಯಾಸಕರು, ವೈದ್ಯಾಧಿಕಾರಿಗಳು, ಲೀಗಲ್ ಅಡ್ವೈಸರ್‌ಗಳು ಸೇರಿದಂತೆ ಹಲವು ಪ್ರಮುಖ ಹುದ್ದೆಗಳಿವೆ. ಯೋಗ್ಯರು ಕೂಡಲೇ ಅರ್ಜಿ ಹಾಕಬಹುದು. ಇದು ನೇಮಕಾತಿ ಕಂಡುಬರುವ ಎಲ್ಲಾ ವಿದ್ಯಾರ್ಥಿಗಳು ಹಾಗೂ ಉದ್ಯೋಗ ಹುಡುಕುವವರಿಗೆ ಒಂದು ದೊಡ್ಡ … Read more

NTPC Recruitment 2025: ಸರ್ಕಾರೀ ಉದ್ಯೋಗ ಬಯಸುವವರಿಗೆ ಸುವರ್ಣಾವಕಾಶ – ಈಗಲೇ ಅರ್ಜಿ ಸಲ್ಲಿಸಿ

NTPC Recruitment 2025

ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ ಲಿಮಿಟೆಡ್ (NTPC) 2025 ನೇ ಸಾಲಿಗೆ ಹೊಸ ನೇಮಕಾತಿ ಅಧಿಸೂಚನೆ ಪ್ರಕಟಿಸಿದೆ. ಈ ಅಧಿಸೂಚನೆಯ ಮೂಲಕ ಡೆಪ್ಯುಟಿ ಮ್ಯಾನೇಜರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. NTPC Recruitment 2025 ಸರ್ಕಾರೀ ಕ್ಷೇತ್ರದಲ್ಲಿ ಕೆಲಸ ಮಾಡಲು ಬಯಸುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. NTPC Recruitment 2025 ಪ್ರಮುಖ ವಿವರಗಳು ಹುದ್ದೆಯ ಹೆಸರು: ಡೆಪ್ಯುಟಿ ಮ್ಯಾನೇಜರ್ಒಟ್ಟು ಹುದ್ದೆಗಳು: 10ಉದ್ಯೋಗ ಸ್ಥಳ: ಭಾರತದೆಲ್ಲೆಡೆಅಧಿಕೃತ ವೆಬ್‌ಸೈಟ್: https://ntpc.co.in/ ಅರ್ಜಿ ಪ್ರಾರಂಭ ದಿನಾಂಕ: 07-10-2025ಅರ್ಜಿ ಕೊನೆಯ … Read more

ಭಾರತೀಯ ಸೇನೆ DG EME ನೇಮಕಾತಿ 2025: ಗ್ರೂಪ್ ‘C’ ಹುದ್ದೆಗಳಿಗೆ ಅರ್ಜಿ ಆಹ್ವಾನ – ದೇಶದಾದ್ಯಂತ ಅವಕಾಶ

Indian Army DG EME Recruitment 2025

ಭಾರತೀಯ ಸೇನೆಯ ಡೈರೆಕ್ಟರೇಟ್ ಜನರಲ್ ಆಫ್ ಎಲೆಕ್ಟ್ರಾನಿಕ್ಸ್ ಅಂಡ್ ಮೆಕ್ಯಾನಿಕಲ್ ಇಂಜಿನಿಯರ್ಸ್ (DG EME) 2025 ನೇ ಸಾಲಿಗೆ ಹೊಸ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ಅಧಿಸೂಚನೆಯ ಮೂಲಕ ಗ್ರೂಪ್ ‘C’ ವರ್ಗದ ವಿವಿಧ ಹುದ್ದೆಗಳಿಗೆ ನೇರ ನೇಮಕಾತಿ ನಡೆಸಲಾಗುತ್ತಿದೆ. ಭಾರತದ ನಾಗರಿಕರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.Indian Army DG EME Recruitment 2025 ಈ ಉದ್ಯೋಗವು ಕೇಂದ್ರ ಸರ್ಕಾರದ ಅತ್ಯಂತ ಗೌರವಾನ್ವಿತ ಉದ್ಯೋಗಾವಕಾಶಗಳಲ್ಲಿ ಒಂದಾಗಿದ್ದು, ದೇಶದಾದ್ಯಂತ ಇರುವ ಆರ್ಮಿ ಬೇಸ್ ವರ್ಕ್‌ಶಾಪ್‌ಗಳು ಮತ್ತು … Read more

RRB NTPC 2025 – 8850 ಹುದ್ದೆಗಳಿಗಾಗಿ ಅರ್ಜಿ ಸಲ್ಲಿಸಿ | ಸ್ಟೇಷನ್ ಮಾಸ್ಟರ್, ಕ್ಲರ್ಕ್, ಜೂನಿಯರ್ ಅಕೌಂಟ್

RRB NTPC 2025

RRB NTPC  2025: ಒಟ್ಟು 8850 ಹುದ್ದೆಗಳಿಗಾಗಿ ಅರ್ಜಿ ಪ್ರಕ್ರಿಯೆ ಆರಂಭವಾಗಿದೆ. ಸ್ಟೇಷನ್ ಮಾಸ್ಟರ್, ಕ್ಲರ್ಕ್, ಜೂನಿಯರ್ ಅಕೌಂಟ್ ಅಸಿಸ್ಟೆಂಟ್ ಹುದ್ದೆಗಳ ವಿವರಗಳು, ಅರ್ಹತೆ, ವೇತನ ಮತ್ತು ಅರ್ಜಿ ಸಲ್ಲಿಸುವ ದಿನಾಂಕಗಳನ್ನು ಕನ್ನಡದಲ್ಲಿ ಓದಿ. ಭಾರತೀಯ ರೈಲ್ವೆಗಳಲ್ಲಿ ನಿರಂತರವಾಗಿ ಭದ್ರವಾದ ಸರ್ಕಾರಿ ಉದ್ಯೋಗದ ಆಸೆ ಇರೋ ಅಭ್ಯರ್ಥಿಗಳಿಗೆ ಉತ್ತಮ ಸುದ್ದಿ ಬಂದಿದೆ. ಭಾರತೀಯ ರೈಲ್ವೆ ನೇಮಕಾತಿ ಮಂಡಳಿ (RRB) 2025 ರಲ್ಲಿ Nont-Technical Popular Categories (NTPC) ನೇಮಕಾತಿಯನ್ನು ಪ್ರಕಟಿಸಿದೆ. ಈ ನೇಮಕಾತಿಯಲ್ಲಿ ಒಟ್ಟು 8,850 ಹುದ್ದೆಗಳು … Read more

IIMB Recruitment 2025: ಬೆಂಗಳೂರು ರಿಸರ್ಚ್ ಅಸೋಸಿಯೇಟ್ ಹುದ್ದೆಗಳಿಗಾಗಿ ಈಗಲೇ ಅರ್ಜಿ ಸಲ್ಲಿಸಿ

IIMB

ಬೆಂಗಳೂರು ನಗರದ ಪ್ರಸಿದ್ಧ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಬೆಂಗಳೂರು (IIMB) ವತಿಯಿಂದ 2025 ನೇ ಸಾಲಿಗೆ ರಿಸರ್ಚ್ ಅಸೋಸಿಯೇಟ್ ಹುದ್ದೆಗಳಿಗೆ ಹೊಸ ಉದ್ಯೋಗ ಅಧಿಸೂಚನೆ ಪ್ರಕಟಿಸಲಾಗಿದೆ. ಸರ್ಕಾರ ಮಾನ್ಯತೆ ಹೊಂದಿರುವ ಈ ನೇಮಕಾತಿ ಪ್ರಕ್ರಿಯೆ ಮೂಲಕ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಗೆ ಉತ್ತಮ ಅವಕಾಶ ದೊರೆಯಲಿದೆ. ಹುದ್ದೆಯ ವಿವರಗಳು ವಿವರ ಮಾಹಿತಿ ಹುದ್ದೆಯ ಹೆಸರು ರಿಸರ್ಚ್ ಅಸೋಸಿಯೇಟ್ ಹುದ್ದೆಗಳ ಸಂಖ್ಯೆ ವಿವಿಧ ಉದ್ಯೋಗ ಸ್ಥಳ ಬೆಂಗಳೂರು – ಕರ್ನಾಟಕ ಅಧಿಕೃತ ವೆಬ್‌ಸೈಟ್ https://www.iimb.ac.in/ ಅರ್ಜಿ ಪ್ರಾರಂಭ … Read more

UPSC ಕೇಂದ್ರ ಲೋಕಸೇವಾ ಆಯೋಗ 2025 – 474 ಸರ್ಕಾರಿ ಹುದ್ದೆಗಳ ಭರ್ತಿಗೆ ಅರ್ಜಿ ಸಲ್ಲಿಸುವ ವಿಧಾನ

UPSC

ಕೇಂದ್ರ ಸರ್ಕಾರಿ ಉದ್ಯೋಗವನ್ನು ಕನಸು ಕಾಣುತ್ತಿರುವ ತಾಂತ್ರಿಕ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳಿಗೆ ಇದು ಒಂದು ದೊಡ್ಡ ಸುದ್ದಿ. ಕೇಂದ್ರ ಲೋಕಸೇವಾ ಆಯೋಗ (UPSC) 2025ನೇ ಸಾಲಿನ ಎಂಜಿನಿಯರಿಂಗ್ ಸೇವೆಗಳ ಪರೀಕ್ಷೆ (Engineering Services Exam) ಕುರಿತು ಮಹತ್ವದ ಅಧಿಸೂಚನೆಯನ್ನು ಪ್ರಕಟಿಸಿದೆ. ಭಾರತಾದ್ಯಂತ 474 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಸರ್ಕಾರಿ ವಲಯದಲ್ಲಿ ಉತ್ತಮ ವೇತನ, ಭದ್ರತೆ ಮತ್ತು ಗೌರವವನ್ನು ಬಯಸುವ ಎಂಜಿನಿಯರಿಂಗ್ ಪದವೀಧರರಿಗೆ ಇದು ಒಂದು ಚಿನ್ನದ ಅವಕಾಶವಾಗಿದೆ. ನೇಮಕಾತಿ ಮುಖ್ಯಾಂಶಗಳು ವಿಷಯ ವಿವರಗಳು ಭರ್ತಿ ಸಂಸ್ಥೆ … Read more

SSC : Police Head Constable AWO TPO Recruitment 2025 – 552 ಹುದ್ದೆಗಳ ಅರ್ಜಿ, ವೇತನ, ಅರ್ಹತೆ

SSC

SSC  ಪೊಲೀಸ್ 2025 ನೇಮಕಾತಿ: 552 ಹುದ್ದೆಗಳಿಗಾಗಿ ಆನ್‌ಲೈನ್ ಅರ್ಜಿ ಆಹ್ವಾನ. ಅರ್ಹತೆ, ವೇತನ, ಆಯ್ಕೆ ಪ್ರಕ್ರಿಯೆ, ಮುಖ್ಯ ದಿನಾಂಕಗಳು ಮತ್ತು ಅರ್ಜಿ ಸಲ್ಲಿಸುವ ವಿಧಾನಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಿರಿ. ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) 2025ರಲ್ಲಿ ಡೆಲ್ಹಿ ಪೊಲೀಸ್ ನಲ್ಲಿ ಹೆಡ್ ಕಾನ್ಸ್ಟೆಬಲ್ (ಅಸಿಸ್ಟೆಂಟ್ ವೈರ್‌ಲೆಸ್ ಆಪರೇಟರ್ / ಟೆಲ್-ಪ್ರಿಂಟರ್ ಆಪರೇಟರ್) ಹುದ್ದೆಗಳ ಭರ್ತಿ ಬಗ್ಗೆ ಘೋಷಿಸಿದೆ. ಒಟ್ಟು 552 ಹುದ್ದೆಗಳು ಲಭ್ಯವಿವೆ (ಪುರುಷರು: 370, ಮಹಿಳೆಯರು: 182). ಈ ಅವಕಾಶವು ಪೊಲೀಸ್ ಸೇವೆಯಲ್ಲಿ … Read more

SSC Constable ನೇಮಕಾತಿ 2025 – 7565 ಕಾನ್ಸ್‌ಟೇಬಲ್ ಹುದ್ದೆಗಳಿಗಾಗಿ ಅರ್ಜಿ ಆಹ್ವಾನ | ಸಂಪೂರ್ಣ ವಿವರಗಳು

SSC Constable

ಹಲೋ ಸ್ನೇಹಿತರೇ, ನೂರಾರು ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ ಬಂದಿದೆ. ಭಾರತ ಸರ್ಕಾರದ ಸಿಬ್ಬಂದಿ ಆಯ್ಕೆ ಆಯೋಗ (Staff Selection Commission – SSC – SSC Constable ) 2025 ನೇ ಸಾಲಿಗೆ ಮಹತ್ವದ ಅಧಿಸೂಚನೆಯನ್ನು ಪ್ರಕಟಿಸಿದೆ. ಈ ಅಧಿಸೂಚನೆಯಡಿ ದೇಶದಾದ್ಯಂತ ಕಾನ್ಸ್‌ಟೇಬಲ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಸರ್ಕಾರಿ ಕ್ಷೇತ್ರದಲ್ಲಿ ಕನಸಿನ ಉದ್ಯೋಗವನ್ನು ಪಡೆಯಲು ಇದು ಒಂದು ಸುವರ್ಣಾವಕಾಶವಾಗಿದ್ದು, ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಈ ನೇಮಕಾತಿ ಪ್ರಕ್ರಿಯೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ನೇಮಕಾತಿಯ ಮುಖ್ಯ … Read more