ಕರ್ನಾಟಕದಲ್ಲಿ 108 ಆಂಬುಲೆನ್ಸ್ ಸೇವೆಗೆ ಹೊಸ 3691 ಹುದ್ದೆಗಳ ಸೃಷ್ಟಿ – ಆರೋಗ್ಯ ಕವಚ ಮತ್ತು ಸಹಾಯವಾಣಿ ಸೇವೆಗಳಿಗೆ ಬಲ

108 Ambulance Jobs Karnataka

108 Ambulance Jobs Karnataka ರಾಜ್ಯ ಸರ್ಕಾರವು 2025-26ನೇ ಸಾಲಿನ ಆಯವ್ಯಯ ಭಾಷಣದ (ಕಂಡಿಕೆ–144) ಘೋಷಣೆಯನ್ವಯ, ಆರೋಗ್ಯ ತುರ್ತು ಸೇವೆಗಳನ್ನು ಬಲಪಡಿಸಲು ಮಹತ್ವದ ಹೆಜ್ಜೆ ಇಟ್ಟಿದೆ. ರಾಜ್ಯದಲ್ಲಿ 108 ಆಂಬುಲೆನ್ಸ್ ಸೇವೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ನಿರ್ವಹಿಸಲು 108 ಆರೋಗ್ಯ ಕವಚ ಹಾಗೂ 104 ಆರೋಗ್ಯ ಸಹಾಯವಾಣಿ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್‌ಗಳ ನಿರ್ವಹಣೆಗೆ ಒಟ್ಟು 3691 ಹೊಸ ಹುದ್ದೆಗಳನ್ನು ಸೃಜಿಸಲಾಗಿದೆ. ಈ ನಿರ್ಧಾರದಿಂದ ರಾಜ್ಯದ ಆರೋಗ್ಯ ತುರ್ತು ಸೇವೆಗಳಿಗೆ ಹೊಸ ಉತ್ಸಾಹ ಮತ್ತು ಕಾರ್ಯಕ್ಷಮತೆಯನ್ನು ನೀಡುವ ನಿರೀಕ್ಷೆಯಿದೆ. … Read more