BSF Recruitment 2025 – ಕಾನ್ಸ್‌ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಗಡಿ ಭದ್ರತಾ ಪಡೆ (BSF Recruitment 2025)ನೇ ಸಾಲಿಗೆ ಮಹತ್ವದ ಅಧಿಸೂಚನೆಯನ್ನು ಪ್ರಕಟಿಸಿದೆ. ಈ ಬಾರಿ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಸರಕಾರಿ ಉದ್ಯೋಗವನ್ನು ಬಯಸುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಅರ್ಜಿಯನ್ನು ಸಲ್ಲಿಸಲು ಆಸಕ್ತರು ಕೆಳಗಿನ ವಿವರಗಳನ್ನು ಓದಿ ಅರ್ಹತೆಯನ್ನು ಪರಿಶೀಲಿಸಬಹುದು. BSF Recruitment 2025 – ಪ್ರಮುಖ ವಿವರಗಳು ವಿವರ ಮಾಹಿತಿ ಹುದ್ದೆಯ ಹೆಸರು ಕಾನ್ಸ್‌ಟೇಬಲ್ ಒಟ್ಟು ಹುದ್ದೆಗಳು 391 ಉದ್ಯೋಗ ಸ್ಥಳ ಅಖಿಲ ಭಾರತ ಅಧಿಕೃತ ವೆಬ್‌ಸೈಟ್ https://rectt.bsf.gov.in/ ಅರ್ಜಿ ಪ್ರಾರಂಭ … Read more