NABFINS 2025 ನೇಮಕಾತಿ – Customer Service Officer ಹುದ್ದೆಗಳಿಗೆ ಅರ್ಜಿ ಆಹ್ವಾನ

Customer Service Officer

ನಬಾರ್ಡ್ ಫೈನಾನ್ಷಿಯಲ್ ಸರ್ವೀಸಸ್ ಲಿಮಿಟೆಡ್ (NABFINS) ನಿಂದ 2025 ನೇ ಸಾಲಿಗೆ ಹೊಸ ಕೆಲಸದ ಅವಕಾಶ ಬಂದಿದೆ. Customer Service Officer ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಸಂಸ್ಥೆ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ಸರ್ಕಾರ ಸಂಬಂಧಿತ ಸಂಸ್ಥೆಯಲ್ಲಿ ಕೆಲಸ ಮಾಡಲು ಬಯಸುವವರಿಗೆ ಇದು ಒಳ್ಳೆಯ chance. ಹುದ್ದೆಗಳ ವಿವರ ಮಾಹಿತಿ ವಿವರ ಸಂಸ್ಥೆ NABFINS ಹುದ್ದೆ Customer Service Officer ಹುದ್ದೆಗಳ ಸಂಖ್ಯೆ ವಿವರ ಇಲ್ಲ (various vacancies) ಕೆಲಸದ ಪ್ರದೇಶ ಧಾರವಾಡ, ಬೆಂಗಳೂರು, ಕಲ್ಬುರ್ಗಿ … Read more