IBPS RRB 2025 ಕರ್ನಾಟಕ ಗ್ರಾಮೀಣ ಬ್ಯಾಂಕ್ ನೇಮಕಾತಿ Notification Don’t Miss
ಕರ್ನಾಟಕದ ಕೆಲಸ ಬಯಸುವವರಿಗೆ ಸುವರ್ಣಾವಕಾಶ. ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸೊನೆಲ್ ಸೆಲೆಕ್ಷನ್ (IBPS) ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ಗಳಲ್ಲಿ (RRBs) ಗ್ರೂಪ್ “ಎ” ಅಧಿಕಾರಿಗಳು (ಸ್ಕೇಲ್-I, II, III) ಮತ್ತು ಗ್ರೂಪ್ “ಬಿ” ಕಚೇರಿ ಸಹಾಯಕರು (ಬಹುಪಯೋಗಿ) ಹುದ್ದೆಗಳ ಭರ್ತಿಗಾಗಿ CRP RRBs-XIV ಸಾಮಾನ್ಯ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ. ಈ ಪ್ರಕ್ರಿಯೆಯಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ಸಹ ಭಾಗವಹಿಸುತ್ತಿದ್ದು, ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಹುದ್ದೆಗಳ ವಿವರಗಳು ನೇಮಕಾತಿ ಸಂಸ್ಥೆ: ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸೊನೆಲ್ … Read more