ಕರ್ನಾಟಕ ರಾಜ್ಯ ಪೊಲೀಸ್ (KSP) ನೇಮಕಾತಿ 2025 – ಡಿಜಿಟಲ್ ಫೋರೆನ್ಸಿಕ್ ವಿಶ್ಲೇಷಕ ಹುದ್ದೆಗಳಿಗಾಗಿ ಅರ್ಜಿ ಆಹ್ವಾನ
ಕರ್ನಾಟಕ ರಾಜ್ಯ ಪೊಲೀಸ್ (KSP Recrutment 2025)ನೇ ಸಾಲಿಗೆ ಡಿಜಿಟಲ್ ಫೋರೆನ್ಸಿಕ್ ವಿಶ್ಲೇಷಕ ಹುದ್ದೆಗಳಿಗಾಗಿ ಮಹತ್ವದ ಅಧಿಸೂಚನೆಯನ್ನು ಬಿಡುಗಡೆಿಸಿದೆ. ಬೆಂಗಳೂರಿನಲ್ಲಿರುವ ಸರ್ಕಾರಿ ಉದ್ಯೋಗವನ್ನು ಬಯಸುವ ಅರ್ಹ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. KSP Recrutment 2025 ವಿವರಗಳು ಮಾಹಿತಿ ವಿವರಗಳು ಹುದ್ದೆಯ ಹೆಸರು ಡಿಜಿಟಲ್ ಫೋರೆನ್ಸಿಕ್ ವಿಶ್ಲೇಷಕ ಹುದ್ದೆಗಳ ಸಂಖ್ಯೆ 5 ಉದ್ಯೋಗ ಸ್ಥಳ ಬೆಂಗಳೂರು, ಕರ್ನಾಟಕ ಅಧಿಕೃತ ವೆಬ್‌ಸೈಟ್ https://ksp.karnataka.gov.in/ ಅರ್ಜಿ ಪ್ರಾರಂಭ ದಿನಾಂಕ 15-10-2025 ಅರ್ಜಿ ಕೊನೆಯ ದಿನಾಂಕ 29-10-2025 ಅರ್ಹತಾ ಶರತ್ತುಗಳು ಶಿಕ್ಷಣ … Read more