ಸಹಾಯಕ ಗ್ರಂಥಪಾಲಕ ಹುದ್ದೆಗಳ ನೇಮಕಾತಿ | Assistant Librarian Recruitment 2025
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ (RGUHS Recruitment 2025) ನೇ ಸಾಲಿಗೆ ಹೊಸ ಉದ್ಯೋಗ ಅಧಿಸೂಚನೆಯನ್ನು ಪ್ರಕಟಿಸಿದೆ. ಈ ನೇಮಕಾತಿಯಡಿ ಸಹಾಯಕ ಗ್ರಂಥಪಾಲಕ (Assistant Librarian) ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಸರ್ಕಾರಿ ಸೇವೆಯಲ್ಲಿ ಆಸಕ್ತಿ ಹೊಂದಿರುವವರಿಗೆ ಇದು ಒಂದು ಉತ್ತಮ ಅವಕಾಶವಾಗಿದೆ. RGUHS Recruitment 2025 – ಪ್ರಮುಖ ಮಾಹಿತಿ ವಿಷಯ ವಿವರಗಳು ಹುದ್ದೆಯ ಹೆಸರು ಸಹಾಯಕ ಗ್ರಂಥಪಾಲಕ ಒಟ್ಟು ಹುದ್ದೆಗಳು 44 ಉದ್ಯೋಗ ಸ್ಥಳ ಬೆಂಗಳೂರು, ಕರ್ನಾಟಕ ಅಧಿಕೃತ … Read more